¡Sorpréndeme!

'ಕೆಜಿಎಫ್' ಫಸ್ಟ್ 'ಯಜಮಾನ' ನೆಕ್ಸ್ಟ್.! | FILMIBEAT KANNADA

2019-03-06 1 Dailymotion

ಗಾಂಧಿನಗರದ ತುಂಬಾ ಸದ್ಯ 'ಯಜಮಾನ'ನ ಹವಾ ಜೋರಾಗಿದೆ. ಎಲ್ಲೆಲ್ಲೂ 'ಯಜಮಾನ'ನ ಗುಣಗಾನ ಕೇಳಿ ಬರುತ್ತಿದೆ. ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗಿರುವ 'ಯಜಮಾನ' ಸಿನಿಮಾ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Darshan's Yajamana digital rights bought by Amazon Prime; 2nd highest for Kannada after KGF.